¡Sorpréndeme!

ಪಾಕಿಸ್ತಾನದ ವಾಯುನೆಲೆಯಲ್ಲಿ ಭಾರತದಲ್ಲಿ ಕ್ಷಿಪಣಿ ಪತ್ತೆ! | Oneindia Kannada

2022-03-11 1 Dailymotion

ಪಾಕ್​​ನ ಖಾನೇವಾಲ್​ ಜಿಲ್ಲೆಯ ಮಿಯಾನ್​ ಚನ್ನು ಎಂಬಲ್ಲಿ ಪತನಗೊಂಡಿದೆ. ಈ ಕ್ಷಿಪಣಿಯಿಂದ ನಾಗರಿಕರ ಆಸ್ತಿಪಾಸ್ತಿ ಹಾನಿಯಾಗಿದೆ. ಯಾರದ್ದೂ ಜೀವ ಹೋಗಿದ್ದು ವರದಿಯಾಗಿಲ್ಲ ಎಂದು ಪಾಕಿಸ್ತಾನ ಇಂಟರ್​ ಸರ್ವೀಸ್​ ಪಬ್ಲಿಕ್​ ರಿಲೇಶನ್ಸ್​​ನ ಡೈರೆಕ್ಟರ್ ಜನರಲ್​ ಬಾಬರ್​ ಇಫ್ತಿಕಾರ್​ ತಿಳಿಸಿದ್ದಾರೆ

Missile Falling at Mian Chanu, Khan's district of Pakistan. Citizens' property was damaged by this missile. Babar Iftikhar, director general of Pakistan Inter Service Public Relations, said no one was reported dead.